ಏಪ್ರಿಲ್ ೨೮ - ಏಪ್ರಿಲ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೮ನೇ ದಿನ (ಅಧಿಕ ವರ್ಷದಲ್ಲಿ ೧೧೯ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೭ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೩೨ - ಹಳದಿ ಜ್ವರವನ್ನು ನಿರೋಧಿಸುವ ಲಸಿಕೆಯನ್ನು ಘೋಷಿಸಲಾಯಿತು. == ಜನನ == ೧೯೦೬ - ಕರ್ಟ್ ಗುಡ್ಲ್, ಆಸ್ಟ್ರಿಯದ ಗಣಿತಜ್ಞ. ೧೯೨೪ - ಕೆನೆತ್ ಕೌಂಡ, ಜಾಂಬಿಯದ ರಾಷ್ಟ್ರಪತಿ. ೧೯೩೭ - ಸದ್ದಾಮ್ ಹುಸೇನ್, ಇರಾಕ್ನ ಮಾಜಿ ರಾಷ್ಟ್ರಪತಿ. == ನಿಧನ == ೧೯೪೫ - ಬೆನಿಟೊ ಮುಸ್ಸೊಲಿನಿ, ಇಟಲಿಯ ಸರ್ವಾಧಿಕಾರಿ (ಮರಣದಂಡನೆ). ೧೯೯೨ - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ವಿ.ಕೃ.ಗೋಕಾಕ್. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ